ಶಿವಮೊಗ್ಗ ನಗರದಲ್ಲಿ ಕಾನೂನು ಸುವ್ಯವಸ್ಥೆ ಹಿತ ದೃಷ್ಟಿಯಿಂದ *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಈ ದಿನ ದಿನಾಂಕಃ 02-05-2025 ರಂದು ಸಂಜೆ *ಶಿವಮೊಗ್ಗ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು* ಹಮ್ಮಿಕೊಂಡಿದ್ದು, *ಪಥ ಸಂಚಲನವನ್ನು* ಶಿವಮೊಗ್ಗ ನಗರದ *ಡಿ.ಎ.ಆರ್ ಪೊಲೀಸ್ ಮೈಧಾನದಿಂದ ಪ್ರಾರಂಭಿಸಿ,* ಅಶೋಕ ವೃತ್ತ, ಎ.ಎ. ವೃತ್ತ, ಎಸ್. ಎನ್ ವೃತ್ತ, ಕರ್ನಾಟಕ ಸಂಘ, ಡಿ. ವಿ. ಎಸ್ ವೃತ್ತ, ಮಹಾವೀರ ವೃತ್ತ, ಗೋಪಿ ವೃತ್ತ ದಿಂದ ಪುನ್ಹ ಎ.ಎ. ವೃತ್ತದಿಂದ ಅಶೋಕ ವೃತ್ತ ಮೂಲಕ *ಡಿ.ಎ.ಆರ್ ಪೊಲೀಸ್ ಮೈಧಾನಕ್ಕೆ ಬಂದು ಮುಕ್ತಾಯ* ಮಾಡಲಾಯಿತು. ಪೊಲೀಸ್ ಪಥ ಸಂಚಲನದಲ್ಲಿ, *ಶ್ರೀ ಅನಿಲ್ ಕುಮಾರ್ ಭೂಮ ರಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಶಿವಮೊಗ್ಗ ಜಿಲ್ಲೆ, *ಶ್ರೀ ಎ ಜಿ ಕಾರ್ಯಪ್ಪ,* ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆ *ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು,* 06 ಕೆ.ಎಸ್.ಆರ್.ಪಿ ತುಕಡಿ, 05 ಡಿ.ಎ.ಆರ್ ತುಕಡಿ ಮತ್ತು 700 ಜನ *ಪೊಲೀಸ್ ಅಧಿಕಾರಿ & ಸಿಬ್ಬಂಧಿಗಳು ಸಿಬ್ಬಂಧಿಗಳು ಭಾಗವಹಿಸಿದ್ದರು.*

ವರದಿ- ಪಾಪು ಶಿವಮೊಗ್ಗ

Leave a Reply

Your email address will not be published. Required fields are marked *