75ನೇ ವರ್ಷದ ಸ್ವತಂತ್ರ ದಿನಾಚರಣೆಯನ್ನು ಎಂದು ಶಂಕರ್ ಘಟ್ಟದಲ್ಲಿ ಜಯಕರ್ನಾಟಕ ಸಂಘಟನೆಯ ಸದಸ್ಯರಿಂದ ಆಚರಿಸಲಾಯಿತು ಈ ಸಂದರ್ಭದಲ್ಲಿ ಧ್ವಜಾರೋಹಣವನ್ನು ಸಿಂಗನಮನೆ ಅಧ್ಯಕ್ಷ ಮಹೇಶ್ ಅವರು ನೆರವೇರಿಸಿಕೊಟ್ಟರು ಜಿಲ್ಲಾ ಜಯಕರ್ನಾಟಕ ಉಪಾಧ್ಯಕ್ಷರಾದ ತ್ಯಾಗರಾಜ್ ಶಂಕರಘಟ್ಟ ಗ್ರಾಮದ ಮುಖಂಡ ಶಶಿಕುಮಾರ್ ಶ್ರೀಕಾಂತ್ ಮಂಜುನಾಥ್ ಸುಜಿ ಹಿರಣ್ಣಯ್ಯ ಗಂಗಾಧರ್ ಇತರರು ಭಾಗವಹಿಸಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ