ಜಿಲ್ಲಾ ವಕೀಲರ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಅಧ್ಯಕ್ಷರಾದ ಜಿ ಆರ್ ರಾಘವೇಂದ್ರ ಸ್ವಾಮಿ ಅವರು ವಕೀಲರ ಭವನದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎನ್ ಆರ್ ನಂದಿನಿ ದೇವಿ , ಕಿಲಕ ಮಧುಸೂಧನ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಎಸ್ ಎ ಶ್ರೀನಿವಾಸ್ ಖಜಾಂಚಿ ಮಾಲತೇಶ್ ಜಂಟಿ ಕಾರ್ಯದರ್ಶಿ ಎಮ್ ಜಗದೀಶ್ ಸಾಂಸ್ಕೃತಿಕ ಕಾರ್ಯದರ್ಶಿ ಜನಾರ್ಧನ್ ನಿರ್ದೇಶಕರಾದ ಆತಉಲ್ಲಖನ್ ಬಿಡ ಕಾರ್ಯದರ್ಶಿ ನಿರಂಜನ್ ಮೋಹಿತೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಕೀಲರು ಹಾಜರಿದ್ದರು.