ಶಿವಮೊಗ್ಗದಲ್ಲಿ ಕಂದಾಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ವಿವಿಧ ಡ್ಯಾನ್ಸ್ ತಂಡವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೇಕ್ಷಕರಿಗೆ ಮನರಂಜನೆ ಗೊಳಿಸಿದರು.
ಕಂದಾಯೊಸ್ತವ ನೃತ್ಯ ಸ್ಪರ್ಧೆಯಲ್ಲಿ ನಮ್ಮ ಶಿವಮೊಗ್ಗದ ಹೆಸರಾಂತ ಅರುಣ್ ರಾಜ್ ಶೆಟ್ಟಿ ಮಾಲಿಕತ್ವದ ನೃತ್ಯ ಶಾಲೆ ಸ್ಟೆಪ್ ಹೋಲ್ಡರ್ಸ್ ನಲ್ಲಿ ತಯಾರಾದ ಪ್ರತಿಭೆಗಳು ಶಿವಮೊಗ್ಗ ಕಂದಾಯ ಉತ್ಸವ ಇಲಾಖೆಯ ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಮೊದಲನೇ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ಸ್ಟೆಪ್ ಹೋಲ್ಡರ್ಸ್ ನ ಕೊರಿಯೋಗ್ರಾಫರ್
ಅರುಣ್ ರಾಜ್ ಶೆಟ್ಟಿ ಅವರಿಗೆ ಶಿವಮೊಗ್ಗ ಅಪರ ಜಿಲ್ಲಾಧಿಕಾರಿ ಅಭಿಷೇಕ್ ಹಾಗೂ ತಹಶೀಲ್ದಾರ್ ರಾಜೀವ್ ಅವರ ವಿಶೇಷವಾಗಿ ಅಭಿನಂದಿಸಿ ಸನ್ಮಾನಿಸಿದರು.