ಮಂಜುನಾಥ್ ಶೆಟ್ಟಿ…

ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಸಾರ್ವಜನಿಕರು ಕಳೆದು ಹೋದ ಮೊಬೈಲ್ ಫೋನ್ ವಿವರವನ್ನು CEIR ಪೋರ್ಟಲ್ ನಲ್ಲಿ ಬ್ಲಾಕ್ ಮಾಡಿ ವರದಿ ಮಾಡಿದ್ದು.

ಜಯನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಸಿದ್ದನಗೌಡ ಹಾಗೂ ಸಿಬ್ಬಂದಿಗಳು CEIR ಪೋರ್ಟಲ್ ನ ಸಹಾಯದಿಂದ ಸದರಿ ಮೊಬೈಲ್ ಫೋನ್ ಅನ್ನು ಪತ್ತೆ ಮಾಡಿ ಮೊಬೈಲ್ ಫೋನ್ ನ ಮಾಲೀಕರಿಗೆ ಹಿಂದಿರುಗಿಸಿರುತ್ತಾರೆ.

Leave a Reply

Your email address will not be published. Required fields are marked *