ಮಂಜುನಾಥ್ ಶೆಟ್ಟಿ…
ತೀರ್ಥಹಳ್ಳಿಯ ಸಪ್ತಸಿರಿ ಚಿಟ್ ಫಂಡ್ ಶಿವಮೊಗ್ಗದಲ್ಲಿ ನೂತನ ಶಾಖೆ ಸಾಗರ ರಸ್ತೆಯ ಮಲೆನಾಡ ಸಿರಿ ಎದುರಿನ ಕಟ್ಟಡದಲ್ಲಿ ಪ್ರಾರಂಭವಾಯಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಹ್ಯಾದ್ರಿ ಸಮೂಹ ಸಂಸ್ಥೆಯ ನಿರ್ದೇಶಕ ವಿಜಯ್ ದೇವ ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯ ಕಾರ್ಯಧ್ಯಕ್ಷ ಮೂಡಬ ರಾಘವೇಂದ್ರ ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್ ಮೋಹನ್ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ್ ನಿರ್ದೇಶಕರಾದ ಅಮರನಾಥ್ ಶೆಟ್ಟಿ ರಾಘವೇಂದ್ರ ಮೇಗರವಳ್ಳಿ ಶ್ರೀನಾಥ್ ಮೇಲಿನ ಕೊಪ್ಪ ಪ್ರದೀಪ್ ಕೆಳಕೆರೆ ದಿನೇಶ್ ತಾರಾನಾಥ್ ಹೊದಲ ಉಪಸ್ಥಿರಿದ್ದರು.