ಮಂಜುನಾಥ್ ಶೆಟ್ಟಿ…
ಪಿಎಸ್ಐ ಆಗುಂಬೆ ಪೊಲೀಸ್ ಠಾಣೆ ರವರು ಆಗುಂಬೆ ಠಾಣಾ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169(ಎ) ನಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಜಾಗೃತಿ ಮೂಡಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿನ “ಪಥದ ಶಿಸ್ತಿನ ಬಗ್ಗೆ” ತಿಳುವಳಿಕೆ ನೀಡಿ, ಜಾಗೃತಿ ಮೂಡಿಸುವ ಕರ ಪತ್ರಗಳನ್ನು ಹಂಚಿಕೆ ಮಾಡಿ ಪಥದ ಶಿಸ್ತನ್ನು ಪಾಲಿಸಲು ಸೂಚಿಸಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳು ಉಪಸ್ಥಿರಿದ್ದರು.