ಮಂಜುನಾಥ್ ಶೆಟ್ಟಿ…

ಗೋವರ್ಧನ ಪಡೆಯಿಂದ ಗೋವುಗಳಿಗೆ ಆಂಬುಲೆನ್ಸ್ ವಾಹನದ ಸೇವೆ ಅನಾವರಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಸುರೇಂದ್ರ ಕುಮಾರ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಗೋವರ್ಧನ ಕಡೆಯಿಂದ ಗೋವುಗಳಿಗೆ ಎಲ್ಲಾ ರೀತಿಯ ಉಪಯೋಗ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.ಇವರ ಈ ಕಾರ್ಯಕ್ಕೆ ಅಭಿನಂದನೆ ಎಂದರು.

ಧರ್ಮಸ್ಥಳದ SGM ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಸುರೇಂದ್ರ ಕುಮಾರ್ ಅವರು ಹಾಗೂ ಟ್ರಸ್ಟಿನ ಎಲ್ಲಾ ನಿರ್ದೇಶಕರು ಸಮಾಜ ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *