ಮಂಜುನಾಥ್ ಶೆಟ್ಟಿ…
ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ವತಿಯಿಂದ ಸ್ನೇಹ ಶ್ರೇಯ ವೃದ್ಧಾಶ್ರಮದಲ್ಲಿ ತಾಯಂದಿರ ದಿನಾಚರಣೆಯನ್ನು ಬಟ್ಟೆ ಹಣ್ಣು ಹಂಚುವ ಮೂಲಕ ವಿಶೇಷವಾಗಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ ಮೂರ್ತಿ B R ರವರ ಹುಟ್ಟುಹಬ್ಬವನ್ನು ವೃದ್ರಾಶ್ರಮದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್ ಬಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೆ ವಿ ಪತ್ರಿಕಾ ಸಂಚಾಲಕರಾದ ಮಾಲತೇಶ್ ರಾಮಣ್ಣ. ಮಹಿಳಾ ಘಟಕದ ಅಧ್ಯಕ್ಷರಾದ ಶಾರದಾ ಶ್ರೀಧರ್ಮೂರ್ತಿ ಬಿ ಆರ್. ಅನ್ನಪೂರ್ಣ ಉಪಾಧ್ಯಕ್ಷರು ಶಿಲ್ಪ ಪ್ರಧಾನ ಕಾರ್ಯದರ್ಶಿ ಶಾಂತಮ್ಮ ಕೃಷ್ಣವೇಣಿ ಶಿಲ್ಪ ಸಾಗರ ಸೌಭಾಗ್ಯ ಹೊನ್ನವಳ್ಳಿ ಅಧ್ಯಕ್ಷರು ರಾಮು ವಿ, ಸಂಗಮೇಶ್, ವಿಜಯ ರಾಜ್, ಇತರರು ಭಾಗವಹಿಸಿದ್ದರು.