ಮಂಜುನಾಥ ಶೆಟ್ಟಿ…

ಜೆಸಿಐ ವಿವೇಕ ಶಿವಮೊಗ್ಗ ಮತ್ತು ಹೋಟೆಲ್ ಶುಭಂ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ಮುಖ್ಯ ಅತಿಥಿಗಳಾಗಿ ಮೆಟ್ರೋ ಆಸ್ಪತ್ರೆ ವೈದ್ಯರಾದ ಪೃಥ್ವಿರಾಜ್ ಶಿಬಿರವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ ಪೃಥ್ವಿ ರವರು ಪ್ರಸ್ತುತ ಪರಿಸ್ಥಿತಿಯಲ್ಲಿ ರಕ್ತದಾನದ ಅಗತ್ಯತೆಯನ್ನು ತಿಳಿಸಿದರು.ಕೆಪಿಸಿಸಿ ಕಾರ್ಯದರ್ಶಿ.ಕೆ ದೇವೇಂದ್ರಪ್ಪ. ಸಾಧುಶೆಟ್ಟಿ ಸಮಾಜ ಹಿರಿಯರಾದ ಗೋವಿಂದಣ್ಣ ಶುಭಂ ಹೋಟೆಲ್ ಮಾಲೀಕರದ ಉದಯ ಕಡಂಬ ಚಂದ್ರಹಾಸ್ ಶೆಟ್ಟಿ ಸ್ಥಳೀಯ ಮುಖಂಡ ಮನೋಜ್ ಕುಮಾರ್ ಜೆಸಿಐಓ ಆಡಿಟರ್ ಗಣೇಶ್ ಪೈ ಶಿಲ್ಪಾಜಕಂ ರೆಡ್ ಕ್ರಾಸ್ ವೈದ್ಯ ಡಾ ದಿನಕರ್ ಉಪಸ್ಥರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕ್ ಜೆ ಸಿ ಐ ಅಧ್ಯಕ್ಷೇ. ಶ್ರೀಮತಿ ವಿಜಯಲಕ್ಷ್ಮಿ ಉದಯ್ ವಹಿಸಿದರು.ಕಾರ್ಯಕ್ರಮದಲ್ಲಿ ಹೋಟೆಲ್ ಅಲ್ಲಿ ಮಾಲೀಕರು ಮತ್ತು ಕೆಲಸ ಮಾಡುವ ಎಲ್ಲಾ ಸಿಬ್ಬಂದಿಯು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *