80 ನೇ ಸ್ವಾತಂತ್ರ್ಯ ದಿನಾಚರಣೆಗೆ ಬಿ ಎಸ್ ಎನ್ ಎಲ್ ಕೊಡುಗೆ: ಗ್ರಾಹಕ ಕೇಂದ್ರಿತ ಹೊಸ ಡಿಜಿಟಲ್ ಉಪಕ್ರಮ…
ಮಂಜುನಾಥ ಶೆಟ್ಟಿ… ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿದೇಶದ ಪ್ರಮುಖ ಹಾಗೂ ವಿಶ್ವಾಸಾರ್ಹ ಸಾರ್ವಜನಿಕ ವಲಯದ ದೂರಸಂಪರ್ಕ ಸೇವಾ ಸಂಸ್ಥೆಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ತನ್ನ ಮೌಲ್ಯಯುತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ದೇಶದಾದ್ಯಂತ ಎಂತಹದ್ದೇ ಸವಾಲಿನ ಭೌಗೋಳಿಕ…