ನಿಮ್ಮ ಇಲಾಖೆಯಲ್ಲಿ ಸರ್ಕಾರದ ನಿಯಮ ಅನುಗುಣವಾಗಿ ಪ್ರತಿಯೊಬ್ಬ ಅಧಿಕಾರಿಯಿಂದ ಹಿಡಿದು ಸಿಬ್ಬಂದಿಗಳ ಹೆಸರು ಮತ್ತು ಯಾವ ಕಾರ್ಯನಿರ್ವಹಿಸಿದ್ದಾರೆ ಎಂಬುವುದನ್ನು ಸಾರ್ವಜನಿಕರಿಗೆ ತಕ್ಷಣ ತಿಳಿಸಬೇಕಾಗಿ ತಕ್ಷಣ ಕ್ರಮ ಕೈಗೊಳ್ಳುವುದು.
ಕಚೇರಿಯ ಮುಂಭಾಗದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿನ್ನು ನಿಮ್ಮ ಕಚೇರಿಗೆ ಬರ ಬಂದಂತಹ ಸರ್ವಜನಿಕರಿಗೆ ಅವರು ಕೇಳುವಂತ ನಿಮ್ಮ ಕಚೇರಿಗೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಲು ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದು.
ತಾಂತ್ರಿಕ ಸಮಸ್ಯೆ ಇಲ್ಲದಿದ್ದರೂ ಕಚೇರಿಗೆ ಬರುವಂತಹ ಅರ್ಜಿದಾರರಿಗೆ ಇಲ್ಲಸಲ್ಲದ ಸಂಭಂಧಗಳನ್ನು ಗಳಿಸುವ ಮೂಲಕ ತೊಂದರೆ ಕೊಡುತ್ತಿರುವುದರ ಬಗ್ಗೆ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದು.
ಸ್ಮಾರ್ಟ್ ಕಾಡುಗಳು ಲಭ್ಯವಿದ್ದರೂ ಸಕಾಲದಲ್ಲಿ ಅರ್ಜಿದಾರರಿಗೆ ನೀಡದ ಸತಾಯಿಸುವ ಮೂಲಕ ಲಂಚ ಕೊಟ್ಟವರಿಗೆ ತಕ್ಷಣ ನೀಡುತ್ತಿರುವ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳುವುದು ಫೋಟೋ ತೆಗೆಯಲು ಬಂದ ಸಾರ್ವಜನಿಕರಿಗೆ ದುರುದ್ದೇಶದಿಂದ ಆಮೇಲೆ ಬನ್ನಿ ಎಂದು ವಾದಿಸುತ್ತಿರುವ ಬಗ್ಗೆ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಲಾಯಿತು.

ಈ ಕಚೇರಿಗೆ ಬರುವ ಸಾರ್ವಜನಿಕರಿಗೆ ಮೂಲಸೌಕರ್ಯಗಳದ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಶೌಚಾಲಯ ಇದ್ದರೂ ಸ್ವಚ್ಛತೆ ಇದುವೇ ಇಲ್ಲದಿರುವ ಬಗ್ಗೆ ತಾವುಗಳು ಸೂಕ್ತ ಕ್ರಮ ಕೈಗೊಳ್ಳುವುದು.ಸುಮಾರು 3 ರಿಂದ 4 ಸಾವಿರ ಕಾಡುಗಳು ಮುದ್ರಿಸಿದೆ ಬೇಜವಾಬ್ದಾರಿತನ ನೋಡಿದರೆ ಭ್ರಷ್ಟಾಚಾರದ ವಾಸನೆ ಹೆಚ್ಚಿಗೆ ಇರುವುದು ಕಂಡುಬರುತ್ತಿರುವುದು ಸುಮಾರು ಹತ್ತರಿಂದ ಹನ್ನೆರಡು ಜನ ಅನಧಿಕೃತ ವ್ಯಕ್ತಿಗಳು ನಿಮ್ಮ ಇಲಾಖೆಯ ಸಿಬ್ಬಂದಿಗಳಿಗೆ ನೀಡಿರುವ ಲಾಗಿನ್ ಉಪಯೋಗಿಸಿ ಕರ್ತವ್ಯ ನಿರ್ವಹಿಸುತ್ತಿರುದು ಗಮನಿಸಿದರೆ ನಿಮ್ಮ ಇಲಾಖೆಯ ಸಿಬ್ಬಂದಿಗಳ ಬೇಜವಾಬ್ದಾರಿತನ
ಲಂಚ ಕೊಟ್ಟರೆ ಯಾವುದೇ ಕೆಲಸಗಳಿಗೆ ಅಡಚಣೆ ಹಾಗೂ ನಿರ್ಬಂಧವಿರುವುದಿಲ್ಲ. ಶಿವಮೊಗ್ಗ ಸಾರಿಗೆ ಕಚೇರಿಯಲ್ಲಿ ಹಾಲಿ ಈಗ ಕೇವಲ ಒಬ್ಬರೇ ಮೋಟಾರ್ ವಾಹನ ನಿರೀಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಇದರಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ವಿಷಯ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ರೀತಿಯ ಭ್ರಷ್ಟಾಚಾರ ತಾಂಡವಾಡುತ್ತಿರುವ ದಲ್ಲೂ ಹಾಗೂ ಹಿಂದಿನಿಂದಲೂ ಇಲಾಖೆಯ ಸಿಬ್ಬಂದಿಗಳಿಗೆ ಆದರೆ ಪ್ರಯೋಜನವಾಗಿಲ್ಲದಿರಿಂದ ತಾವುಗಳು ಸಾರಿಗೆ ಇಲಾಖೆಯ ದಕ್ಷಿಣ ವಿಭಾಗದ ಮುಖ್ಯಸ್ಥರಾಗಿವುರಿಂದ ಶಿವಮೊಗ್ಗ ಆರ್ಟಿಓ ಕಚೇರಿಯಲ್ಲಿ ನಡೆಯುತ್ತಿರುವ ಅನ್ಯಾಯ ಅಕ್ರಮ ಭ್ರಷ್ಟಾಚಾರ ಹಾಗೂ ಏಜೆಂಟ್ಗಳ ಹಾವಳಿಗೆ ಕಡಿವಾಣ ಹಾಕಲು ನಿರ್ದಿಷ್ಟ ಕ್ರಮ ಕೈಗೊಳ್ಳುವಂತೆ ಒತ್ತಾಯದ ಮನವಿ
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಸಮಿತಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಹಲವು ಭ್ರಷ್ಟಾಚಾರಗಳ ವಿಚಾರವಾಗಿ ಅನಾಮಧೇಯ ಪತ್ರ ಬಂದಿದ್ದು ಸದರಿ ಪತ್ರದಲ್ಲಿ ವರ ಗುತ್ತಿಗೆದಾರರು ಕೊಡುತ್ತಿರುವಂತಹ ಕಿರುಕುಳ ಬೇಜವಾಬ್ದಾರಿತನ ಲಂಚಾವತಾರದ ಉಲ್ಲೇಖಿಸುತ್ತಾರೆ ಹಾಗೂ ಹಲವು ಬಾರಿ ನಿಮ್ಮ ಕಚೇರಿಯಲ್ಲಿ ತೊಂದರೆ ಅನುಭವಿಸುವಂತಹ ಜನಸಾಮಾನ್ಯರು ಮೌಖಿಕವಾಗಿ ನಮ್ಮ ಸಮಿತಿಯ ಪದಾಧಿಕಾರಿಗಳ ಗಮನಕ್ಕೂ ಕೂಡ ತಂದಿರುತ್ತಾರೆ ಆದ್ದರಿಂದ ನಿಮ್ಮ ಇಲಾಖೆಯಲ್ಲಿ ಸರ್ವಜನಿಕರಿಗೆ ಹಲವು ರೀತಿಯಲ್ಲಿ ಸುಂದರ್ ಆಗುತ್ತಿರುವುದು ಹಾಗೂ ಭ್ರಷ್ಟಾಚಾರ ತಾಂಡವಾಡುತ್ತಿರುವ ಬಗ್ಗೆ ಒಂದಷ್ಟು ವಿಚಾರಗಳನ್ನು ಸಂಕ್ಷಿಪ್ತವಾಗಿ ತಿಳಿಸಲು ಇಚ್ಛಿಸುತ್ತೇವೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ