ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಅಕ್ಟೋಬರ್ ನಿಂದ ಶಿವಮೊಗ್ಗ ನಗರದ ಘೋಷಿತ ಕೊಳಚೆ ಪ್ರದೇಶಗಳಿಗೆ ಉಚಿತವಾಗಿ ಹಾಲಿನ ವ್ಯವಸ್ಥೆ ಮಾಡಲಾಗಿತ್ತು. ಈಗಾಗಲೇ ರಾಜ್ಯಾದ್ಯಂತ ಇಪ್ಪತ್ತೊಂಬತ್ತು ದಿನಗಳಾಗಿದ್ದು ನಾಗರಿಕರಿಗೆ ಕೆಲಸವಿಲ್ಲದೆ ಆಹಾರವಿಲ್ಲದೆ ತತ್ತರಿಸಿ ಹೋಗಿದ್ದಾರೆ ಈ ಸಂದರ್ಭದಲ್ಲಿ ಶುಭ ಕಾರ್ಯಗಳಾದ ಮದುವೆ, ಗೃಹಪ್ರವೇಶ, ಸತ್ಯನಾರಾಯಣ, ನಾಮಕರಣ, ಈ ರೀತಿ ಕಾರ್ಯಗಳು ಮಾಡದೇ ಇರುವುದರಿಂದ ಹೆಚ್ಚಾಗಿ ಹಾಲು ಖರ್ಚಾಗುವುದಿಲ್ಲ ಪ್ರತಿನಿತ್ಯ ಸುತ್ತಮುತ್ತಲಿನ ರೈತರಿಂದ ಬಂದ ಹಾಲು ಕೆಎಂಎಫ್ ನಲ್ಲಿ ಶೇಖರಣೆಯಾಗುತ್ತಿದ್ದು ಅಧಿಕ ರೀತಿಯಲ್ಲಿ ವಿರುದ್ಧವೂ ಸಹ ಆಗುತ್ತಿದೆ ಆದ್ದರಿಂದ ಹಾಲನ್ನು ಪ್ರತಿನಿತ್ಯ ಅದು ಮುಗಿಯುವ ತನಕ ನಗರದ ಬಡ ಕುಟುಂಬದವರಿಗೆ ಹಾಲನ್ನು ಕೊಡಬೇಕಾಗಿ ಕೇಳಿಕೊಂಡರು. ಈ ಸಂದರ್ಭದಲ್ಲಿ ವಿರೋಧ ಪಕ್ಷ ನಾಯಕರಾದ ಯಮುನಾ ರಂಗೇಗೌಡ ಯೋಗೇಶ್ ಎಚ್ ಸಿ ಹಾಗೂ ರಂಗನಾಥ್ ಉಪಸ್ಥಿತರಿದ್ದರು
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ