ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನ ಸಮೀಪ ನಿನ್ನೆ ರಾತ್ರಿ ಲಾರಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ನೋವು ಉಂಟಾಗಿಲ್ಲ

ವರದಿ ಮಂಜುನಾಥ್ ಶೆಟ್ಟಿ