ಸಾಗರ ವಿಧಾನಸಭಾ ಕ್ಷೇತ್ರದ 264 ಬೂತ್ ಅಧ್ಯಕ್ಷರ ಮನೆಗಳಿಗೆ ಶಾಸಕರು ಭೇಟಿ ನೀಡಿ, ಅಧ್ಯಕ್ಷರನ್ನು ಅಭಿನಂದಿಸಿ, ನಾಮಫಲಕ ಹಸ್ತಾಂತರಿಸಿ, ಬೂತ್ ಮಟ್ಟದ ಕಾರ್ಯಕರ್ತರ ಅಹವಾಲು ಆಲಿಸಲಿದ್ದಾರೆ.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ