ಸೊರಬ ತಾಲ್ಲೂಕು ಚಂದ್ರಗುತ್ತಿ ಹೋಬಳಿಯ ಚಿಕ್ಕ ತೌಡತ್ತಿ ಗ್ರಾಮದ ವಾಸಿಯಾದ ಗೋಪಾಲ ಬಿನ್ ಬಂಗಾರೇಶ್ವರನಾಯಕ ಎಂಬುವರ ವಾಸದ ಮನೆಗೆ ಹೊಂದಿಕೊಂಡಂತಿರುವ ಬಚ್ಚಲುಮನೆಯಲ್ಲಿ ಅಬಕಾರಿ ದಾಳಿ ಮಾಡಿ ಶೋಧಿಸಲಾಗಿ ಸದರಿ ಆರೋಪಿ ಸುಮಾರು 60 ಲೀಟರ್ ನಷ್ಟು ಬೆಲ್ಲದ ಕೊಳೆಯನ್ನು ಸ್ವಾಧೀನ ಹೊಂದಿರುವುದನ್ನು ಪತ್ತೆ ಹಚ್ಚಿ ಶ್ರೀ ಅಣ್ಣಪ್ಪ ಜಿ ಅಬಕಾರಿ ಉಪನಿರೀಕ್ಷಕರು-2 ಸೊರಬ ವಲಯ ಸೊರಬರವರು ಪ್ರಕರಣವನ್ನು ದಾಖಲಿಸಿರುತ್ತಾರೆ, ದಾಳಿಯಲ್ಲಿ ಸಿಬ್ಬಂದಿಗಳಾದ ಬಾಲಚಂದ್ರ ಗಣಪತಿ ಮಹಾಂತೇಶ್ ಕಾಂತರಾಜ್ ಭಾಗವಹಿಸಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ

CCTV SALES & SERVICE
9880074684
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153