ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕರಾವಳಿಯ ಕಲೆಯಾದ ಹುಲಿವೇಷ ಕುಣಿತಕ್ಕೆ ಹೆಜ್ಜೆ ಹಾಕಿದ ವಿಡಿಯೋ ಪ್ರಜಾಶಕ್ತಿ ಲಭ್ಯವಾಗಿದೆ. ಕರಾವಳಿಯ ಸೊಗಡಿನಲ್ಲಿ ಪ್ರಖ್ಯಾತರಾಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಉಳಿದವರು ಕಂಡಂತೆ ಚಲನಚಿತ್ರದಲ್ಲಿ ಹಾಕಿದ್ದ ಹುಲಿ ವೇಷದ ಸ್ಟೆಪ್ ಗಳು ತುಂಬಾ ಫೇಮಸ್ ಆಗಿತ್ತು . ವಿಡಿಯೋ ನೋಡಿ.


ಟೀಮ್ ಪ್ರಜಾಶಕ್ತಿ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153