ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಶ್ರೀ ಹೆಚ್ ಎಸ್ ಸುಂದರೇಶ್ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯನ್ನು ಅಗರದಳ್ಳಿ ಯ ಅನವೇರಿಯಲ್ಲಿ ಹಿರಿಮಾರದಮ್ಮ ದೇವಸ್ಥಾನ ಭವನದಲ್ಲಿ ನಡೆಯಿತು, ಈ ಸಭೆಯಲ್ಲಿ ಅರ್ ಎಂ ಮಂಜುನಾಥ್ ಗೌಡರು,ಎಂ ಎಲ್ ಸಿ ಆರ್ ಪ್ರಸನ್ನ ಕುಮಾರ್,
ಶ್ರೀನಿವಾಸ್ ಕರಿಯಣ್ಣ,ಶಾಂತವೀರಪ್ಪ ಗೌಡ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷರಾದ ಹನುಮಂತು,ಎಸ್ ರವಿಕುಮಾರ್,ಗೋಪಾಲಕೃಷ್ಣ ಬೇಳೂರು,ಪಲ್ಲವಿ,ಮಲ್ಲಯ್ಯ,ಶಾಂತವೀರ ನಾಯಕ್,ಷಡಕ್ಷರಿ,ಮಲ್ಲಣ್ಣ,ತಿಮ್ಮಣ್ಣ,ಹಾಗೂ ಹಲವಾರು ಮುಖಂಡರುಗಳು,ಗ್ರಾಮದ ಪ್ರಮುಖರು, ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ