ನ್ಯಾಯ ವಿಜ್ಞಾನ ಪ್ರಯೋಗಾಲಯ ಘಟಕಗಳಲ್ಲಿನ ವೈಜ್ಞಾನಿಕ ಅಧಿಕಾರಿ ಹಾಗೂ ಪೊಲೀಸ್ ಇಲಾಖೆಯಲ್ಲಿನ ಪೋಲಿಸ್ ಕಾನ್ಸ್ ಟೇಬಲ್ ಮತ್ತು ಪೋಲಿಸ್ ಸಬ್ -ಇನ್ಸ್ ಪೆಕ್ಟರ್ ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗಳ ವೇಳಾಪಟ್ಟಿ.
1).12/ ನೇಮಕಾತಿ -2/2021-22 ವೈಜ್ಞಾನಿಕ ಅಧಿಕಾರಿ -84 ಪರೀಕ್ಷಾ ದಿನಾಂಕ 25/09/2021 ರಿಂದ 29/09/2021
2). 98/ನೇಮಕಾತಿ -2/2020-21 ಪೋಲಿಸ್ ಸಬ್ -ಇನ್ಸ್ ಪೆಕ್ಟರ್ (ಸಿವಿಲ್ )-545 ಪರೀಕ್ಷಾ ದಿನಾಂಕ 03/10/2021
3). 01/ನೇಮಕಾತಿ -4/2021-22 ಮತ್ತು 04/ನೇಮಕಾತಿ -4/2021-22 ಪೋಲಿಸ್ ಕಾನ್ಸ್ ಟೇಬಲ್ (ಸಿವಿಲ್ )- 3533 ಮತ್ತು 387 ಪರೀಕ್ಷಾ ದಿನಾಂಕ 24/10/2021
4).08/ನೇಮಕಾತಿ -2/2021-22 ಪೋಲಿಸ್ ಸಬ್ -ಇನ್ಸ್ ಪೆಕ್ಟರ್ (ಸಿವಿಲ್ )- 402 ಪರೀಕ್ಷಾ ದಿನಾಂಕ 14/11/2021
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153