ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವರಾದ ದಿವಂಗತ। ಆಸ್ಕರ್ ಫರ್ನಾಂಡಿಸ್ ರವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಭೆಯನ್ನು ಶಿವಮೊಗ್ಗ ಜಿಲ್ಲಾಕಾಂಗ್ರೆಸ್ ಸಮಿತಿವತಿಯಿಂದ ದಿನಾಂಕ 15-9-2021 ಬುಧುವಾರ ಬೆಳಗ್ಗೆ 11-30 ಗಂಟೆಗೆ ಶಿವಮೊಗ್ಗ ದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆಸ್ಕರ್ ಫರ್ನಾಂಡಿಸ್ ರವರ ಭಾವಚಿತ್ರಕ್ಕೆಪುಷ್ಪಾಅರ್ಪಿಸಿ ಮತ್ತು ನಮನವನ್ನು ಸಲ್ಲಿಸಿ ಇವರಸಾಧನೆ ಸ್ಮರಿಸುವಂತ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹೆಚ್। ಎಸ್।ಸುಂದರೇಶ್ ರವರ ಅಧ್ಯಕ್ಷತೆ ಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ಮುಖಂಡರುಗಳ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಕೆ ಬಿ ಪ್ರಸನ್ನಕುಮಾರ್ , ರಮೇಶ್ , ಯೋಗೀಶ್ , ಯಮುನಾ , ರೇಖಾ , ಸೌಗಂಧಿಕಾ ರಘುನಾಥ್ ,ಚಂದ್ರಬೋಪಾಲ್ , ಆರಿಫ್ , ಸುವರ್ಣ , ರೇಷ್ಮಾ , ಪುಷ್ಪ ಲಲಿ ಮುಂತಾದವರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153