ಸಾಗರದ ಎಸಿ ಕಛೇರಿಗೆ ಆವಿನಳ್ಳಿ ಚಿಕ್ಕಮತ್ತುರು ಗ್ರಾಮಸ್ಥರೊಂದಿಗೆ ಆಗಮಿಸಿದ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ರಾಜ್ಯ ಸರ್ಕಾರದ ಸುತ್ತೊಲೆಯಲ್ಲಿ ನಿರ್ದೇಶನ ನೀಡಿದಂತೆ ಈಗ ಎಲ್ಲಾ ಅರ್ಜಿಗಳನ್ನು ಸೇರಿದಂತೆ ಸಮರ್ಪಕವಾಗಿ ವಿಲೇವಾರಿ ಮಾಡಬೇಕಾಗದೆ ತಿರಸ್ಕರಿಸಿದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ ಸಮಿತಿಯೇ ಪುನರ್ ಪರೀಶಿಲನೆ ಮಾಡತಕ್ಕದ್ದು ಎಂದು ಆದೇಶವಾಗಿದೆ
ಪುನರ್ ಪರೀಶಿಲನೆ ಮಾಡುವಾಗ ಅನುಸರಿಸಬೇಕಾದ ಎಲ್ಲಾ ಹದಿಮೂರು ಮಾರ್ಗ ಸೂಚಿಗಳನ್ನು ತಪ್ಪದೆ ಅನುಸರಿಸಿ ವಿಲೇವಾರಿ ಮಾಡಬೇಕು
ಸರ್ಕಾರ ವಿಲೇವಾರಿ ಮಾಡಿ ತಿರಸ್ಕರಿಸಿದ ಅರ್ಜಿಗಳನ್ನು ಪರೀಶಿಲನೆ ನೆಡೆಸಿದ್ದು ಸುತ್ತೊಲೆಯಲ್ಲಿ ಉಲ್ಲೇಖಿಸಿದ. ಒಂಭತ್ತು ನ್ಯನ್ಯತೆಗಳನ್ನು ಸರಿಪಡಿಸಿಕೊಂಡು ಅರ್ಜಿಗಳ ಪುನರ್ ವಿಮರ್ಶೆ ಮತ್ತು ವಿಲೇವಾರಿ ಆಗಬೇಕು ಮತ್ತು ಸುತ್ತೊಲೆಯ ಎಲ್ಲಾ ಅಂಶಗಳನ್ನು ಗ್ರಾಮ ಅರಣ್ಯ ಹಕ್ಕು ಸಮಿತಿ ಸಬ್ ಡಿವಿಷನ್ ಹಂತದ ಸಮಿತಿ ಮತ್ತು ಜಿಲ್ಲಾ ಸಮಿತಿಯ ಅದ್ಯಕ್ಷರು ಮತ್ತು ಸದಸ್ಯರಿಗೆ ಸೂಕ್ತ ರೀತಿಯಲ್ಲಿ ಮನವರಿಕೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು
ಇ ಮುಖಾಂತರ ಅರಣ್ಯ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ಸಾಗುವಳಿ ಮಾಡಿಕೊಂಡಿರುವ ಕ್ರುಷಿಕರಿಗೆ ಅರಣ್ಯ ಭೂಮಿ ಸಮರ್ಪಕವಾಗಿ ಹಂಚಿಕೆ ಆಗಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ ಆರ್ ಜಯಂತ್ ಹಕ್ರೆ ಮಲ್ಲಿಕಾರ್ಜುನ ದೇವರಾಜ್ ಕುರುವರಿ ,ದರಣೆದ್ರ ಬಸರಣೆ ,ಮಂಜ ಚಿಕಮತ್ತೂರ್, ಸಂತೋಷ್ ಶೆಟ್ಟಿ ಅವಿನಹಳ್ಳಿ , ಗ್ರಾಮಸ್ಥರು ಹಾಜರಿದ್ದರು.
ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ