ಸೇವೆ ಮತ್ತು ಸಮರ್ಪಣಾ ಅಭಿಯಾನ ಶಿವಮೊಗ್ಗ ಗ್ರಾಮಾಂತರ ಮಹಿಳ ಮೋರ್ಚಾವತಿಯಿಂದ ಪೋಸ್ಟ್ ಕಾರ್ಡ ಕಾರ್ಯಕ್ರಮಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯಾಲಯದಲ್ಲಿ ಚಾಲನೆ ಕೊಡಲಾಯಿತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮೋರ್ಚಾದ ಅಧ್ಯಕ್ಷತೆಯನ್ನು ವೀಣಾನಾಗರಾಜ್ ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ರತ್ನಾಕರ್ ಶೆಣೈ, ಜಿಲ್ಲಾ ಉಪಾಧ್ಯಕ್ಷರಾದ ಗಂಗಾಧರಪ್ಪ ಮತ್ತು ಪದ್ಮಿನಿ ಅವರು , ಮತ್ತು ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಭಾಗ್ಯ ಜಗದೀಶ್ ಅವರು ಮತ್ತು ಮ್ಯಾಮಕೋಸ್ ನಿರ್ದೇಶಕರಾದ ವೀರುಪಾಕ್ಷಪ್ಪ ನವರು, ಪ್ರಧಾನಕಾರ್ಯದರ್ಶಿಗಳಾದ ಗೋಪಲ್ ಮತ್ತು ಗಿರೀಶ್ ಮತ್ತು ಬಿಜೆಪಿ ಪ್ರಮುಖರು ಭಾಗವಹಿಸಿದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ