ಸೊರಬ ತಾಲ್ಲೂಕು ರಸ್ತೆಯಲ್ಲಿನ ಆರೇಕೊಪ್ಪ ಸರ್ಕಲ್ ಬಳಿ ಅಕ್ರಮವಾಗಿ 16.2 ಲೀಟರ್ ಮದ್ಯವನ್ನು ದ್ವಿಚಕ್ರ ವಾಹನ ಸಂಖ್ಯೆ KA15 EC 2143 ರಲ್ಲಿ ಹೊಂದಿ ಸಾಗಿಸುತ್ತಿದ್ದ ರಘುಪತಿ s/o ರಂಗಪ್ಪ ಎಂಬುವವರ ಮೇಲೆ ಘೋರ ಪ್ರಕರಣ ದಾಖಲಿಸಲಾಗಿದೆ. ದಾಳಿಯಲ್ಲಿ ಸಿಬ್ಬಂದಿಗಳಾದ ವೀರಭದ್ರಪ್ಪEHC, ದೇವರಾಜ, ಮಹಾಂತೇಶ್, ಗಣಪತಿ ರಾಮಪ್ಪ, ಬಾಲಚಂದ್ರ ಕಾಂತರಾಜ್ ಭಾಗವಹಿಸಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ ಜಿಲ್ಲೆ