ಗೋಪಾಲ ಗೌಡ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಬಡಾವಣೆಗಳು ಅವಳಿ ಬಡಾವಣೆಗಳಾಗಿ ಇದ್ದು ಇದೀಗ ಅಭಿವೃದ್ಧಿ ಹೊಂದುತ್ತಿವೆ.ಇಲ್ಲಿ ಸರ್ಕಾರಿ ಅರೆಸರ್ಕಾರಿ ಹಾಗೂ ಉದ್ಯಮದಾರರ ಹೆಚ್ಚಿದ್ದು ಈ ಬಡಾವಣೆಗಳು ಸಂಸ್ಕೃತ ರು ಹಾಗೂ ಸಜ್ಜನರ ವಾಸಿಸುವ ಬಡಾವಣೆ ಎಂಬ ಖ್ಯಾತಿಗೆ ಹೆಸರಾಗಿದೆ. ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಪರವಾನಗಿ ನೀಡಲು ಸೂಚಿಸುವ ಸ್ಥಳದ ಸುತ್ತಮುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ದೇವಸ್ಥಾನ ಶಾಲಾ-ಕಾಲೇಜುಗಳು ಹಾಗೂ ಉದ್ಯಾನವನಗಳಿದ್ದು ಸಾರ್ವಜನಿಕರು ಹಾಗೂ ಮಹಿಳೆಯರು ಮಕ್ಕಳು ಹೆಚ್ಚಾಗಿ ಈ ವಿಭಾಗದಲ್ಲಿ ಸಂಚರಿಸುತ್ತಾರೆ ಇಂಥ ಪ್ರದೇಶದಲ್ಲಿ ಮದ್ಯಪಾನಕ್ಕೆ ಆಗಮಿಸಿದರೆ ಎಲ್ಲರಿಗೂ ದಿನದ ವಸ್ತುಗಳನ್ನು ಖರೀದಿಸಲು ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ ಮದ್ಯದಂಗಡಿ ನೀಡಬಾರದೆಂದು ಜಿಲ್ಲಾಧಿಕಾರಿಗಳಿಗೆ ಮಾಡುತ್ತೇವೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ