ಜಿಲ್ಲಾ ಕಾಂಗ್ರೆಸ್ ಸಮಿತಿ
ಅಧ್ಯಕ್ಷರಾದ ಶ್ರೀ ಹೆಚ್.ಎಸ್.ಸುಂದರೇಶ್
ರವರು “ಪತ್ರಿಕಾಗೋಷ್ಠಿ”ಯನ್ನು ನಡೆಸಿದರು.
ಶಿವಮೊಗ್ಗ ನಗರಕ್ಕೆ ಶಾಪ
ವಾದ ಸ್ಮಾರ್ಟ್ ಸಿಟಿ ಯೋಜನೆಯ
ಕಳಪೆ ಕಾಮಗಾರಿಕೆ ಬಗ್ಗೆ,ಮಹಾನಗರ ಪಾಲಿಕೆಯ ಕರ್ಮಕಾಂಡಗಳ ಬಗ್ಗೆ ಹರಿಹಾಯ್ದರು,
ಈ ಪತ್ರಿಕಾ ಗೋಷ್ಠಿಯಲ್ಲಿ ಆಡಳಿತ ಉಸ್ತುವರಿಗಳದ ಸಿ. ಎಸ್.ಚಂದ್ರ ಭೂಪಾಲ ರವರು,ಮಹಾನಗರ ಪಾಲಿಕೆಯ ವಿ. ಪ.ನಾಯಕಿ ಯಮುನಾ ರಂಗೇಗೌಡ,ರೇಖಾ ರಂಗನಾಥ್,ಮೇಹಕ್ ಷರೀಫ್,ಚಂದ್ರಶೇಖರ್,ಚಂದನ್,ಸತೀಶ್,ರಾಮಚಂದ್ರ ಕುಮಾರ ಸ್ವಾಮಿ,ಶಿವಮೊಗ್ಗ ಜಿಲ್ಲಾ ಕೆಪಿಸಿಸಿ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾದ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ