ದಿನಾಂಕ 07-10-2021 ರಂದು ಮಧ್ಯಾಹ್ನ 1.00 ಗಂಟೆಯಿಂದ ಸಂಜೆ 3.00 ಗಂಟೆಯವರೆಗೆ ಶಿವಮೊಗ್ಗ ತಾಲೂಕು ಹೊಳಲೂರು ಚಟ್ನಳ್ಳಿ ಹೊಳೆಹೊನ್ನೂರು ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ 66 ಕೆ ವಿ ಮಾರ್ಗ ಬದಲಾವಣೆ ಕಾಮಗಾರಿ ನಿಮಿತ್ತ ಈ ಕೆಳಕಂಡ ಗ್ರಾಮ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಗ್ರಾಹಕರು ಸಹಕರಿಸಬೇಕು.
ನವಿಲೇ L.B.S ನಗರ ಅಶ್ವಥ್ ನಗರ ಕೃಷಿ ನಗರ ಬಸವೇಶ್ವರನಗರ ಬೊಮ್ಮನಕಟ್ಟೆ ಇಂಜಿನಿಯರ್ ಕಾಲೇಜ್ ಮತ್ತೋಡು ಅಬ್ಬಲಗೆರೆ ಹುಣಸೋಡು ಕೂಡ್ಲಿ ಹೊಳಲೂರು ಮಡಿಕೆ ಚೀಲೂರು ಹಾಡೋನಹಳ್ಳಿ ಹೊಳೆ ಹಟ್ಟಿ ಸೂಗೂರು ಕ್ಯಾತಿನಕೊಪ್ಪ ಬುಳ್ಳಾಪುರ ಬೇಡರ ಹೊಸಳ್ಳಿ ಹರಮಘಟ್ಟ ಸೋಮಿನಕೊಪ್ಪ ಆಲದಹಳ್ಳಿ ಸುತ್ತಕೋಟೆ ಬಿಕೋನಹಳ್ಳಿ ಬೂದಿಗೆರೆ ಬೀರನಕೆರೆ ಬನ್ನಿಕೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಸಹಕರಿಸಬೇಕಾಗಿ ವಿನಂತಿ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ