ನಗರದ ಮ್ಯಾಕ್ಸ ಆಸ್ಪತ್ರೆಯ ಎದುರು ಭಾಗದಲ್ಲಿ ಡಬಲ್ ಪಾರ್ಕಿಂಗ್ ನಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಎಲ್ಲಾ ವಾಹನಗಳು ಆಸ್ಪತ್ರೆಗೆ ಬರೋ ವಾಹನಗಳಾಗಿರುವುದರಿಂದ . ಆಂಬ್ಯುಲೆನ್ಸ್ ಬಂದರೂ ಟ್ರಾಫಿಕ್ ಜಾಮ್ ಯಿಂದಾಗಿ ಕಾಯುವ ಪರಿಸ್ಥಿತಿ ಇದೆ ಈ ತಕ್ಷಣ ಆಸ್ಪತ್ರೆಯ ಆಡಳಿತ ಈ ಬಗ್ಗೆ ಗಮನಹರಿಸಬೇಕು
ಟೀಮ್ ಪ್ರಜಾಶಕ್ತಿ