ವಿನೋಬನಗರದ 100 ಅಡಿ ರಸ್ತೆ, ಸವಿ ಬೇಕರಿ ಎದುರು ಹಾಲಿ ಇರುವ ಬ್ಯಾಂಕಿನ ಶಾಖೆಯನ್ನು ವಿನೋಬನಗರದ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ.
ಈ ಪ್ರಯುಕ್ತ ದಿನಾಂಕ 11-11-2021ರ ಗುರುವಾರ ಸಂಜೆ 7-00 ಘಂಟೆಯಿಂದ ವಾಸ್ತು ಹೋಮ ಹಾಗೂ ಇತರೇ ಧಾರ್ಮಿಕ ವಿಧಿಗಳನ್ನು ಏರ್ಪಡಿಸಿದ್ದು, ದಿನಾಂಕ 12-11-2021ರ ಶುಕ್ರವಾರ ಬೆಳಗ್ಗೆ 9-00 ಘಂಟೆಯಿಂದ ಗಣಪತಿ ಹೋಮ ಹಾಗೂ ಮಹಾಲಕ್ಷ್ಮಿ ಪೂಜೆಯೊಂದಿಗೆ ಸ್ಥಳಾಂತರಿತ ನೂತನ ಕಟ್ಟಡವನ್ನು ಪ್ರಾರಂಭಿಸಲಾಗುತ್ತಿದೆ.
ಸದರಿ ಸುಸಜ್ಜಿತ ನೂತನ ಶಾಖಾ ಕಛೇರಿಯನ್ನು ಬ್ಯಾಂಕಿನ ಮಾನ್ಯ ಅಧ್ಯಕ್ಷರಾದ ಶ್ರೀ ಎಂ.ಬಿ. ಚನ್ನವೀರಪ್ಪನವರು ಉದ್ಘಾಟಿಸಲಿರುತ್ತಾರೆ.