ಕೋವಿಡ್-19ರ 2ನೇ ಅಲೆಯಲ್ಲಿ ಸೇವಾ ಮನೋಭಾವವುಳ್ಳ 18-40 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ.

  • ವೇತನ: ರೂ.20,000/-
  • ಊಟ ಮತ್ತು ಹಾಸ್ಟೆಲ್ ಸೌಲಭ್ಯವಿರುತ್ತದೆ.
  • ವಿದ್ಯಾರ್ಹತೆ: 7ನೇ ತರಗತಿ
  • ರೂ.30ಲಕ್ಷ ವಿಮೆ ಸೌಲಭ್ಯವಿರುತ್ತದೆ.

ಸಂಪರ್ಕಿಸಿ:
ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ,
ಪೋಲಿಸ್ ಚೌಕಿ,
ವಿನೋಬನಗರ,
ಶಿವಮೊಗ್ಗ.
ದೂ: 08182- 248940