ಸೊರಬ ನ್ಯೂಸ್…

ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣ ವಾಸಿ ಪತ್ರಕರ್ತ ಹೆಚ್.ಕೆ.ಬಿ. ಸ್ವಾಮಿ(46) ಇವರು ದಿನಾಂಕ: 22/11/2021 ಸೋಮವಾರ ರಾತ್ರಿ 7.45 ರಿಂದ ಸೊರಬದಿಂದ ಕಾಣೆಯಾಗಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ಇವರು ಎಲ್ಲಿಯಾದರೂ ಕಂಡು ಬಂದರೆ ಈ ಕೆಳಕಂಡ ಮೊಬೈಲ್ ಸಂಖ್ಯೆಗೆ ತಿಳಿಸಬೇಕಾಗಿ ಕೋರಲಾಗಿದೆ. ಸೊರಬ ಪೊಲೀಸ್ ಠಾಣೆ 9480803368, ಅಥವಾ 9148537304, 9481193208 ಸಂಪರ್ಕಿಸಲು ಕೋರಿದೆ.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…