ಸ್ವೀಕೃತು ಡಿ.ಕೆ ಒಂಭತ್ತನೆ ತರಗತಿ ಆದಿಚುಂಚನಗಿರಿ ಶಾಲೆ ಈತನು ಬೆಳಿಗ್ಗೆ ಮಲವಗೊಪ್ಪದ ಶುಗರ್ ಫ್ಯಾಕ್ಟರಿ ಸಮೀಪ ಆದಿಚುಂಚನಗಿರಿ ಶಾಲೆಗೆ ಹೋಗಲು ಶಾಲೆಯ ಬಸ್ ವಾಹನಕ್ಕೆ ಹೋಗದೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಹೋದವನು ಶಾಲೆಗೆ ಹೋಗಿರೋದಿಲ್ಲ ..ಇವನ ಸುಳಿವು ಕಂಡರೆ ತಕ್ಷಣ ಸಂಪರ್ಕಿಸಿ…9945547613
9449071132…