ಚರೋಡಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷರು ಹಾಗೂ ಚರೋಡಿ ಬಿಜೆಪಿಯ ಬೂತ್ ಸಮಿತಿ ಅಧ್ಯಕ್ಷರಾದ ಎನ್ ಹರೀಶ್ ರವರು ಇಂದು ಸನ್ಮಾನ್ಯ ಮಧು ಬಂಗಾರಪ್ಪನವರು ಬಿಜೆಪಿ ಪಕ್ಷವನ್ನು ತೊರೆದು ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದರು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಮತದಾರರು ಪೂರ್ಣಬಹುಮತ ನೀಡಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ಈ ಸಂದರ್ಭದಲ್ಲಿ ಕಲಗೋಡು ರತ್ನಾಕರ್ ಜಿ.ಡಿ. ಮಂಜುನಾಥ್ ಶಾಂತವೀರನಾಯ್ಕ ರಾಜಪ್ಪ ಕೃಷ್ಣಮೂರ್ತಿ ಚೋರಡಿ ಕೃಷ್ಣಪ್ಪ ಇನಾಯತ್ ರಾಜೇಶ್ ಇನ್ನಿತರರು ಹಾಜರಿದ್ದರು.