ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಬಂಡಾರಹಳ್ಳಿ ಗ್ರಾಮದಲ್ಲಿ ಎಂಎಸ್ಐಎಲ್ ಮಳಿಗೆಯನ್ನು ಉದ್ಘಾಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಎಂಎಸ್ಐಎಲ್ ನಿರ್ದೇಶಕರಾದ ವೆಂಕಟೇಶ್ ನಾಯ್ಡು, ಮಾಲ್ತೇಶ್, ದೇವರಾಜ್ ಅರಸು ನಿಗಮ ನಿರ್ದೇಶಕರು ಜಂಗಲ್ ಲಾಡ್ಜಸ್ ನಿರ್ದೇಶಕರಾದ ರಾಜೇಶ್ ಕಾಮತ್, ಸಿಮ್ಸ್ ನಿರ್ದೇಶಕ ದಿವಾಕರ್ ಶೆಟ್ಟಿ, ಎಪಿಎಂಸಿ ನಿರ್ದೇಶಕ ಅರುಣ್ ಬಾಬು, ಎಂ ಎಸ್ ಐ ಎಲ್ ಅಧಿಕಾರಿ ಸುರೇಶ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.