ಇಂದಿನ ಎಲೆಕ್ಟ್ರಾನಿಕ್ ಮಾಧ್ಯಮಗಳ ನಡುವೆಯೂ ಕೈಬರಹದ ಪತ್ರಿಕೆಯನ್ನು ಮಾಡುವದು ಬಹಳ ಕಷ್ಟಕರವಾದದ್ದು ಆದ್ದರಿಂದ ನಿಮ್ಮ ಪತ್ರಿಕೆಯನ್ನು ನೈಜ್ಯ ಸಾಮಾಜಿಕ ನ್ಯಾಯಪರ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಅಂತ ಪತ್ರಿಕೆ ಆಗಲಿ ಹಾಗೂ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀಯುತ ಡಿ.ವಿರೇಂದ್ರ ಹೆಗ್ಗಡೆ ಅವರು ಹೇಳಿದರು ಅವರು ವಾರ್ತಾ ಮಿತ್ರ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು ನಿಮ್ಮ ಪತ್ರಿಕೆಯ ಹೆಸರು ಕೂಡ ವಾರ್ತಾ ಮಿತ್ರರಿಗಿತ್ತು ಸರ್ವರಿಗೂ ಒಳ್ಳೆಯದಾಗಲೆಂದು ಆಶೀರ್ವದಿಸಿದರು.

ಎಸ್. ಎಸ್. ಕೃಷ್ಣ, ಸಂಪಾದಕರು ಮತ್ತು ಪ್ರಕಾಶಕರು, ” ವಾರ್ತಾ ಮಿತ್ರ ” ಕನ್ನಡ ಮಾಸಪತ್ರಿಕ ಸಂಪಾದಕರು ಹಾಗು ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಇಂದು ಧರ್ಮಸ್ಥಳದ ಧರ್ಮಾಧಿಕಾರಿ ಆದಂತಹ ಡಿ ವೀರೇಂದ್ರ ಹೆಗಡೆ ಅವರ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಸದಸ್ಯರಾದ ಗೋವಿಸ್ವಾಮಿಯವರು ಮಾಜಿ ಎಂಪಿಎಂ ನೌಕರರ ಒಕ್ಕೂಟದ ಅಧ್ಯಕ್ಷ ಅಂತಹ ಮಂಜುನಾಥರವರು ರಾಜ್ಯ ಒಕ್ಕಲಿಗರ ಸಂಘ ದ ಸದಸ್ಯರಾದ ಟಿ ಎನ್ ನಟರಾಜ ರವರು ಬಗರುಕುಂ ಕಮಿಟಿ ಸದಸ್ಯರಾದಂತಹ ಚಂದ್ರಪ್ಪ ಅವರು “ಖಡಕ ನುಡಿ” ರಾಷ್ಟ್ರೀಯ ವಾರಪತ್ರಿಕೆಯ ಮುಖ್ಯ ಸಂಪಾದಕರಾದ ಬಸವರಾಜ ಮರಡ್ಡಿ ರವರು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…