2014 ರಲ್ಲಿ ಕರ್ನಾಟಕವು ಕೇರಳಕ್ಕೆ KSRTC ಲೋಗೋ ಬಳಸದಂತೆ ನೋಟಿಸ್ ನೀಡಿತ್ತು. ಕೇರಳವು ಇದಕ್ಕೆ ಪ್ರತ್ಯುತ್ತರ ನೀಡಿತ್ತು . ಹಲವು ವರ್ಷಗಳ ಟ್ರೇಡ್ ಮಾರ್ಕ್ ಹೋರಾಟದ ನಂತರ ನಿನ್ನೆ ಅಧಿಕೃತ ಆದೇಶ ಹೊರಬಿದ್ದಿದೆ. ಕೇರಳ ಸರ್ಕಾರ ಇದರ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.
ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ
voice of society