ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ 2020 -21 ನೇ ಸಾಲಿನ 64 ನೇ ಸರ್ವ ಸದಸ್ಯರ ಸಭೆ ಇಂದು ಬಾಲರಾಜ್ ಅರಸ್ ರಸ್ತೆಯ ಕೇಂದ್ರ ಶಾಖೆಯ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಉಪಾಧ್ಯಕ್ಷ ಹೆಚ್.ಎಲ್. ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ಟಿ. ಮಂಜಪ್ಪ ಮತ್ತಿತರರು ಇದ್ದರು.