ಹೊಳೆಹೊನ್ನೂರು ಪಟ್ಟಣ ಪಂಚಾಯತ್ ಕಛೇರಿಯಲ್ಲಿ  ಕೋವಿಡ್ -19  ರೋಗದಿಂದ ಮೃತಪಟ್ಟವರ ಕುಟುಂಬದ 19 ವಾರಸುದಾರರಿಗೆ ತಲಾ 1 ಲಕ್ಷ ರೂಗಳನ್ನು ಸರ್ಕಾರದ ಪರವಾಗಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀ ಕೆ.ಬಿ. ಅಶೋಕ ನಾಯ್ಕ ರವರ ಪರಿಹಾರದ ಚೆಕ್ ವಿತರಿಸಿದರು.

ಈ ಸಂದರ್ಭದಲ್ಲಿ ಕಾಡಾ ನಿರ್ದೇಶಕರಾದ ಸದಾಶಿವಪ್ಪ ಗೌಡ್ರು, ಎಂ.ಎ.ಡಿ.ಬಿ ನಿರ್ದೇಶಕರಾದ ಮಹದೇವಪ್ಪ, ತಹಶೀಲ್ದಾರ್ ಪ್ರದೀಪ್, ವೈದ್ಯಾಧಿಕಾರಿ ದೇವಾನಂದ್, ವೃತ್ತ ನಿರೀಕ್ಷಕ ಲಕ್ಷ್ಮಿಪತಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಟಾನಿ ಫರ್ನಾಂಡಿಸ್, ಮುಖಂಡರಾದ ಮಲ್ಲೇಶ್, ಧರ್ಮಪ್ಪ, ಶಾಂತಮ್ಮ, ನಂಜುಂಡಸ್ವಾಮಿ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…