ಜೆಸಿಐ ಶಿವಮೊಗ್ಗ ಮಲ್ನಾಡ್ ನ 2022 ಸಾಲಿನ 38 ನೇ ಪದಗ್ರಹಣ ಸಮಾರಂಭದಲ್ಲಿ ಚುನಾಯಿತರಾಗಿ ಪ್ರದೀಪ್ ಎಸ್( ಮಾಲಿಕರು, ಸಾಗರ್ ಹ್ಯಾಂಡಿಕ್ರ್ಯಾಫ್ಟ್ಸ, ಸಾವರ್ ಲೈನ್ ರಸ್ತೆ, ಶಿವಮೊಗ್ಗ) ರವರು ಆಧ್ಯಕ್ಷರಾಗಿ, ಸತ್ಯನಾರಾಯಣ (ಪ್ರಾಧ್ಯಾಪಕರು,ಜೆ ಎನ್ ಎನ್ ಇಂಜಿಯರಿಂಗ್ ಕಾಲೇಜು ಶಿವಮೊಗ್ಗ) ರವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ

ಮುಖ್ಯ ಅಥಿತಿಗಳಾದ, ಜೆಸಿಐ ಶಿವಮೊಗ್ಗ ಮಲ್ನಾಡ್ ನ ಸ್ಥಾಪಕ ಅಧ್ಯಕ್ಷರಾದ, ಅಂತಾರಾಷ್ಟ್ರೀಯ ತರಬೇತುದಾರರಾದ ಶ್ರೀ ಚೇತನ್ ರಾಮ ರವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭಲ್ಲಿ ಜೆ ಸಿ ಐ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…