ಶಿವಮೊಗ್ಗ: ನಗರದ ಸೇಕ್ರೆಡ್ ಹಾರ್ಟ್ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಏಸುಕ್ರಿಸ್ತನ ಜನನದ ವೃತ್ತಾಂತ ಬಿಂಬಿಸುವ ಗೋದಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

ನೂರಾರು ಕ್ರೈಸ್ತ ಬಾಂಧವರು ಚರ್ಚ್ ಗೆ ಆಗಮಿಸಿ ಕ್ಯಾಂಡಲ್ ಬೆಳಗಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ ಜಿಲ್ಲೆ…