ಇಂದು ಶಿವಮೊಗ್ಗದಲ್ಲಿ ಹರ್ಷ ಫರ್ನ್ ಸಭಾಂಗಣದಲ್ಲಿ ಸಭಾಂಗಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಭಕ್ತಿ ವೃಂದದ ವತಿಯಿಂದ ನಮ್ಮೆಲ್ಲರ ನೆಚ್ಚಿನ ಗುರುಗಳಾದ ಶ್ರೀ ಶ್ರೀ ರೋಜಾ ಷಣ್ಮುಗಂ ಸ್ವಾಮೀಜಿ ರವರಿಗೆ ಗುರುವಂದನೆ ಹಾಗೂ ಸನ್ಮಾನ ಕಾರ್ಯಕ್ರಮ ಅದ್ದೂರಿಯಿಂದ ಜರುಗಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀ ಎಂ ಶ್ರೀಕಾಂತ್ ರವರು, ಶ್ರೀ N ರಮೇಶ್ ರವರು, ಕಾಂಗ್ರೆಸ್ ಮುಖಂಡ K ರಂಗನಾಥ್, ಎಂ ಪ್ರವೀಣ್ ಕುಮಾರ್, ಎಚ್ ಪಿ ಗಿರೀಶ್, ಎಸ್ ತಂಗರಾಜ್ ಹಾಗೂ ಹಾಗೂ ಸಾವಿರಾರು ಗುರುಗಳ ಶಿಷ್ಯರು ಅಭಿಮಾನಿಗಳು ಉಪಸ್ಥಿತರಿದ್ದರು.