ಜೂನ್ 7ರಿಂದ ಶಿವಮೊಗ್ಗ ಜಿಲ್ಲಾದ್ಯಂತ ಮದ್ಯದಂಗಡಿಗಳು ತೆರೆಯಲಿವೆ . ಜಿಲ್ಲಾಡಳಿತವು ಕೋವಿಡ ನಿಂದಾಗಿ ಮದ್ಯದಂಗಡಿ ಮೇಲೂ ನಿರ್ಬಂಧ ಹೇರಿತ್ತು . ಈ ನಿರ್ಬಂಧವು ಜೂನ್ 7 ತನಕ ಜಾರಿ ಇತ್ತು .ಈಗ ಬಂದ ಆದೇಶದಂತೆ ಜೂನ್ 7ರಿಂದ ಬೆಳಿಗ್ಗೆ 6ಗಂಟೆಯಿಂದ 8ಗಂಟೆಯವರೆಗೆ ಮದ್ಯದಂಗಡಿಗಳು ತೆರೆಯಲಿವೆ.


ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ.