Category: Shivamogga

ತಾಲೂಕಿನಾದ್ಯಂತ ಆಗಸ್ಟ್ 23 ವರಗೆ 144 ಸೆಕ್ಷನ್ ವಿಸ್ತರಣೆ-ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ ಆದೇಶ…

ತಾಲೂಕಿನಾದ್ಯಂತ ಆಗಸ್ಟ್ 23ರ ಬೆಳಗ್ಗೆ 6ಗಂಟೆಯ ವರೆಗೆ 144 ಸೆಕ್ಷನ್ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಈ ಆದೇಶದ ಹೊರಡಿಸಿದ್ದಾರೆ. ಸೆಕ್ಷನ್ ಹಿನ್ನೆಲೆ 5 ಜನರಿಗಿಂತ ಹೆಚ್ಚು ಜನ…

ಭದ್ರಾವತಿ ಹಳೆನಗರ ಪೊಲೀಸರಿಂದ ಮನೆ ಕಳ್ಳತನದಲ್ಲಿ ಭಾಗಿಯಾದ ಆರೋಪಿಗಳಿಂದ 589500 ಮೌಲ್ಯದ 131ಗ್ರಾಂ ಬಂಗಾರ ವಶ…

ಭದ್ರಾವತಿ ನ್ಯೂಸ್… ಭದ್ರಾವತಿ ಹಳೆನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಭೂತನಗುಡಿ ವಾಸಿಯೊಬ್ಬರ ಮನೆಯ ಬಾಗಿಲಿಗೆ ಬೀಗವನ್ನು ಹಾಕಿ, ಬೀಗದ ಕೀ ಅನ್ನು ತುಳಸಿ ಕಟ್ಟೆಯ ಹತ್ತಿರ ನೋಡಿದ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ.ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಆಭರಣಗಳು, ನಗದು ಹಣ ಮತ್ತು…

ಸ್ವಾತಂತ್ರ್ಯ ಹೋರಾಟಗಾರರಿಗೆ ಅಗೌರವ ತೋರಿದ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮಕ್ಕೆ ಕಾಂಗ್ರೆಸ್ ಪಾಲಿಕೆ ಸದಸ್ಯರು ಮನವಿ…

ಶಿವಮೊಗ್ಗ ಮಹಾನಗರ ಪಾಲಿಕೆಯ ಒಡೆತನಕ್ಕೆ ಸೇರಿದ ಶಿವಪ್ಪ ನಾಯಕ ಮಾರುಕಟ್ಟೆ ( ಸಿಟಿ ಸೆಂಟರ್ ಮಾಲ್ ) ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಪ್ರಾಯೋಜಿತ ದೇಶ ವಿಭಜನೆಯ ಭಯಾನಕಥೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ, ಸುಭಾಷ್…

ಭದ್ರಾವತಿಯ ಘಟನೆಯನ್ನು ಸಮರ್ಥವಾಗಿ ನಿಭಾಯಿಸಿದ ಶಾಸಕರಾದ ಬಿ.ಕೆ.ಸಂಗಮೇಶ್ -ಎಂ.ರಮೇಶ್ ಶಂಕರಘಟ್ಟ ಅಭಿಮತ…

ಭದ್ರಾವತಿ ಆ.18: ಇತ್ತೀಚೆಗೆ ಭದ್ರಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ವೈಯಕ್ತಿಕ ವಿಚಾರವನ್ನು ಇಟ್ಟುಕೊಂಡು ತಾಲ್ಲೂಕಿನಲ್ಲಿ ಶಾಂತಿ ಕದಡಲು ಯತ್ನಿಸಿದವರ ಬಣ್ಣ ಬಯಲು ಮಾಡುವುದರ ಮೂಲಕ ಭದ್ರಾವತಿಯ ಘಟನೆಯನ್ನು ಅತ್ಯಂತ ಸಮರ್ಥವಾಗಿ ಭದ್ರಾವತಿ ಶಾಸಕರಾದ ಬಿ.ಕೆ.ಸಂಗಮೇಶ್ ರವರು ನಿಭಾಗಯಿಸಿದರು ಎಂದು ಶಿವಮೊಗ್ಗ ಜಿಲ್ಲಾ…

ಬಡಮಕ್ಕಳೊಂದಿಗೆ ಅರವಿಂದ್ ಕೇಜ್ರಿವಾಲ್ ಹುಟ್ಟು ಹಬ್ಬ ಆಚರಣೆ:ಡಾ.ನೇತ್ರಾವತಿ…

ಶಿವಮೊಗ್ಗ:ಅರವಿಂದ್ ಕೇಜ್ರಿವಾಲ್ ವಿಧ್ಯೆಯ ಬಗ್ಗೆ ವಿಷೇಶ ಕಾಳಜಿಯನ್ನು ವಹಿಸುತ್ತಾರೆ. ಬಡಮಕ್ಕಳು ವಿಧ್ಯಯನ್ನು ಪಡೆದರೆ ದೇಶ ಅಭಿವೃದ್ಧಿ ಹೊಂದುತ್ತೆ ಎನ್ನುವುದು ಅವರ ಕನಸಾಗಿದೆ. ಇದನ್ನು ಮನಸಿನಲ್ಲಿಟ್ಟು ಕೊಂಡ ಎ.ಎ.ಪಿ ಪಕ್ಷದ ಮುಖಂಡರು ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಡಾ.ನೇತ್ರಾವತಿ ಯವರು ಇಂದು…

ಶಂಕರಘಟ್ಟದ ಸರ್ಕಾರಿ ಶಾಲೆಯಲ್ಲಿ ಸಿರಿಗನ್ನಡ ಮಹಿಳಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ:..

ಭದ್ರಾವತಿ ತಾಲ್ಲೂಕು ಶಂಕರಘಟ್ಟದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸಿರಿಗನ್ನಡ ಮಹಿಳಾ ವೇದಿಕೆ ಭದ್ರಾವತಿ ತಾಲ್ಲೂಕು ಘಟಕವು ೭೫ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣದ ನಂತರ ಪಥಸಂಚಲನ ನಡೆಯಿತು.ವೇದಿಕೆಯ ವತಿಯಿಂದ ಶಾಲೆಯ ಮಕ್ಕಳಿಗೆ ಸ್ವಾತಂತ್ರ್ಯ ಯೋಧರ ಚಿತ್ರಕಲೆ ಸ್ಪರ್ಧೆಯ…

ಪೋಕ್ಸೋ ಆರೋಪಿ ಮಕ್ಸುದುಗೆ 20 ವರ್ಷ ಜೈಲು 60000ರೂ ದಂಡ…

ಆಗುಂಬೆ ಪೊಲೀಸ್‌ ಠಾಣಾ ವ್ಯಾಪ್ತಿಯ ಗ್ರಾಮವೊಂದರ ವಾಸಿ 13 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕಿಗೆ ಮಕ್ಸೂದ್‌ ಎಂಬ ವ್ಯಕ್ತಿಯು ದಿನಾಂಕ 29-06-2021 ರಂದು ಲೈಂಗಿಕ ದೌರ್ಜನ್ಯವೆಸಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆಗಿನ ತನಿಖಾಧಿಕಾರಿಗಳಾದ ಶ್ರೀ ಪ್ರವೀಣ್…

ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿದ ರಜಪೂತ್ ಸಮಾಜದ ಪ್ರಮುಖರು…

ಶಿವಮೊಗ್ಗ ನಗರದಲ್ಲಿ ಮೊನ್ನೆ ನಡೆದ ಗಲಭೆ ಪ್ರಕರಣದಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಅವರನ್ನು ಶಿವಮೊಗ್ಗ ಜಿಲ್ಲಾ ರಾಜಪುತ್ ಸಭಾದ ಪ್ರಮುಖರು ಭೇಟಿ ನೀಡಿ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ಇದೆ ಸಂದರ್ಭದಲ್ಲಿ…

ಅರವಿಂದ್ ಕೇಜ್ರಿವಾಲ್ ಜನುಮದಿನಕ್ಕೆ ಬಡ ರೋಗಿಗಳಿಗೆ ಹಣ್ಣು ಹಂಪಲು-ಏಳುಮಲೈ ಕೇಬಲ್ ಬಾಬು…

ಶಿವಮೊಗ್ಗ: ಎಎಪಿ ಪಕ್ಷದ ರಾಷ್ಟ್ರೀಯ ಸಂಚಾಲಕರು ಹಾಗೂ ದೆಹಲಿ ಮುಖ್ಯ ಮಂತ್ರಿಗಳಾಗಿರುವ ಅರವಿಂದ್ ಕೇಜ್ರಿವಾಲ್ ರವರಿಗೆ ಇಂದಿಗೆ 54 ವರ್ಷತುಂಬಿದೆ ಈ ಹಿನ್ನೆಲೆಯಲ್ಲಿ ಮಾಜೀ ಮೇಯರ್ ಹಾಗೂ ಶಿವಮೊಗ್ಗ ಎಎಪಿ ಪಕ್ಷದ ಮುಖಂಡರಾದ ಏಳುಮಲೈ ಕೇಬಲ್ ಬಾಬು ವಿಷೇಶ ರೀತಿಯಲ್ಲಿ ಆಚರಿಸಿದರು.…