ಕರ್ನಾಟಕ ಸರ್ಕಾರಿ ನೌಕರ ಸಂಘದ ರಾಜ್ಯದ್ಯಕ್ಷರದ CS ಷಡಕ್ಷರಿಗೆ ಬಸವ ಪುರಸ್ಕಾರ 2026…
ಮಂಜುನಾಥ್ ಶೆಟ್ಟಿ… ಬೆಂಗಳೂರಿನ ಅರಮನೆ ಮೈದಾನದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ, ಬಸವ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಬಸವ ಪುರಸ್ಕಾರ – 2026 ಪ್ರಶಸ್ತಿ ಪ್ರದಾನ ಸಮಾರಂಭವು ಪ. ಪೂ. ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಅವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಸಂಘಟನೆ…