ಬೀದಿ ಬದಿ ವ್ಯಾಪಾರಸ್ಥರಿಗೆ ಖಡಕ್ ವಾರ್ನಿಂಗ್ ನೀಡಿದ ಡಿವೈಎಸ್ಪಿ ಪ್ರಶಾಂತ್ ಮುನವಳ್ಳಿ…
17/01/2022 ಸೋಮವಾರ ಬೆಳಗ್ಗೆ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಡಿವೈಎಸ್ಪಿ ಕಛೇರಿ ಆವರಣದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಂದ ಫುಟ್ ಪಾತ್ ಆಕ್ರಮಣ ಪಾದಚಾರಿ ಓಡಾಡಲು ದಾರಿಯಿಲ್ಲ, ಎಲ್ಲೆಂದರಲ್ಲಿ ತಳ್ಳುಗಾಡಿ ನಿಲ್ಲಿಸುವುದು, ಫುಟ್ ಪಾತ್ ಗೆ ಸಾರ್ವಜನಿಕರು ಓಡಾಡದಂತೆ ತಾರಪಾಲ್, ಕಟ್ಟುವುದು,…