Day: January 20, 2022

ಅಲ್ಲಾಪುರ ಗ್ರಾಮಕ್ಕೆ ಯೋಧ ಹನುಮಂತಪ್ಪ ಪಕೀರಪ್ಪ ಕುಟುಂಬಸ್ಥರಿಂದ ಹೊಸ ಸಿಮೆಂಟ್ ಚೇರ್ ಕೊಡುಗೆ…

ಅಲ್ಲಾಪೂರ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಪಕ್ಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕುಳಿತುಕೊಳ್ಳುವ ಹೂಸ ಸಿಮೆಂಟ್ ಚೇರನ್ನು ಅಲ್ಲಾಪೂರ ಗ್ರಾಮದ CRPF ಯೋಧ ಹನುಮಂತಪ್ಪ ಪಕೀರಪ್ಪ ಬದ್ರಾಪುರ ಇವರ ಸವಿ ನೆನಪಿನ ಕಾಣಿಕೆಯನ್ನು ನೀಡಿದ್ದಾರೆ ಇದನ್ನು ಇವತ್ತು ಕುಂದಗೋಳ ಕಲ್ಯಾಣಪುರ…

ಸಂಘಟನಾತ್ಮಕ ವಾತಾವರಣ ನಿರ್ಮಾಣ ಮಾಡಲು ಕಂಕಣ ಬದ್ದರಾಗೊಣ : ಡಿ.ಮಂಜುನಾಥ…

ಶಿವಮೊಗ್ಗ : ಸಾಹಿತ್ಯ ಸಾಂಸ್ಕೃತಿಕ ಸಂಘಟನಾತ್ಮಕ ವಾತಾವರಣವನ್ನು ಜಿಲ್ಲೆಯಾದ್ಯಂತ ನಿರ್ಮಾಣ ಮಾಡಲು ನಾವೆಲ್ಲರೂ ಕಂಕಣ ಬದ್ದರಾಗೋಣ ಎಂದು ಜಿಲ್ಲಾ‌ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಹೇಳಿದರು. ನಗರದ ಗೋಪಿಶೆಟ್ಟಿಕೊಪ್ಪದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ಜಿಲ್ಲಾ ಕಸಾಪ ಪ್ರಥಮ ಕಾರ್ಯಕಾರಿ…

ಮಾಲಿನ್ಯದಲ್ಲಿ ಮುಳುಗಿದ ಶಿವಮೊಗ್ಗ:AAP ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ದಿನಕಳದಂತೆ ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದ್ದು ಇದಕ್ಕೆ ಪೂರಕವಾಗಿ ಸರ್ಕಾರ ಹಾಗೂ ಸರ್ಕಾರಿ ಇಲಾಖೆಕೆಗಳು ಜನರಿಗೆ ಮೂಲ ಭೂತ ಸೌಕರ್ಯಗಳು ವದಗಿಸಬೇಕು ಆದರೆ ಮುಲಾಜಿಲ್ಲದೆ ಜನರಿಂದ ತೆರಿಗೆ ಹಣವನ್ನು ವಸೂಲಿ ಮಾಡುವ ಸರ್ಕಾರ ಜನರನ್ನು ಸಂಪೂರ್ಣವಾಗಿ ಮರೆತಂತೆ ಕಾಣುತ್ತೆ ಇದಕ್ಕೆ…

HP ಇಂಡಿಯಾ`ಫ್ಯೂಚರ್ ಆಫ್ಲರ್ನಿಂಗ್ ಸ್ಟಡಿ 2022: ಹೆಚ್ಚು ಆದ್ಯತೆಯ ಕಲಿಕೆಯ ಮಾದರಿಯಾಗಿ ಹೈಬ್ರಿಡ್’ ಹೊರಹೊಮ್ಮಿದೆ…

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಹೈಬ್ರಿಡ್ ಲರ್ನಿಂಗ್ ಮಾದರಿಗೆ ಅಗಾಧವಾದ ಆದ್ಯತೆ ನೀಡುತ್ತಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದವರು, ಹೈಬ್ರಿಡ್ ಮಾದರಿಯು ಹವಾಮಾನ ವೈಪರೀತ್ಯದ ಪರಿಸ್ಥಿತಿಗಳಲ್ಲಿಯೂ ಕಲಿಕೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ ಎಂದು ಭಾವಿಸುತ್ತಾರೆ.ಆನ್‌ಲೈನ್ ತರಗತಿಗಳು ತಮಗೆ ಕೆಲಸ-ಜೀವನದ ಸಮತೋಲನವನ್ನು ಸುಧಾರಿಸಿದೆ ಎಂದು ಶಿಕ್ಷಕರು ಕಂಡುಕೊಂಡಿದ್ದಾರೆಪಿಸಿಗಳು ಈಗ…

ಹೊಳೆಹೊನ್ನೂರು ಪೊಲೀಸರಿಂದ 52 ಗ್ರಾಂ ಬಂಗಾರ ಮತ್ತು 8 ದ್ವಿಚಕ್ರ ವಾಹನಗಳ ವಶ…

ಕ್ರೈಂ ನ್ಯೂಸ್… ದಿನಾಂಕಃ-29-12-2021 ರಂದು ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಬಿಳಚಿ ಕ್ಯಾಂಪ್ ನ ವಾಸಿಯೊಬ್ಬರು ತನ್ನ ಹೆಂಡತಿಯ ಹೆರಿಗಾಗಿ ಭದ್ರಾವತಿಯ ನಿರ್ಮಲಾ ಆಸ್ಪತ್ರೆಗೆ ಹೋಗಿದ್ದು ನಂತರ ದಿನಾಂಕಃ-04-01-2022 ರಂದು ಪುನಾಃ ಮನೆಗೆ ವಾಪಾಸ್ ಬಂದು ನೋಡಿದಾಗ ಯಾರೋ ಕಳ್ಳರು…

ನೆಹರು ಯುವ ಕೇಂದ್ರ ಮತ್ತು ರಾಜ್ಯ ನಾಗರಿಕರ ರಕ್ಷಣಾ ಸಮಿತಿ ವತಿಯಿಂದ ರಕ್ತದಾನ ಶಿಬಿರ…

ನೆಹರು ಯುವ ಕೇಂದ್ರ ಹಾಗೂ ರಾಜ್ಯ ನಾಗರೀಕರ ರಕ್ಷಣಾ ಸಮಿತಿ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ವತಿಯಿಂದ ಶಿವಮೊಗ್ಗದ ರೋಟರಿ ರಕ್ತನಿಧಿ ಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಶಿಬಿರಕ್ಕೆ ಶಿವಮೊಗ್ಗ ನಗರದ ದಕ್ಷ ಹಾಗೂ ಜನಪ್ರಿಯ ಅಧಿಕಾರಿ ಡಿವೈಎಸ್ ಪಿ…

ನಗರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿಯನ್ನು ಒತ್ತುವರಿ ತೆರವು ಗೊಳಿಸಬೇಕೆಂದು ಆಗ್ರಹಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ…

ಶಿವಮೊಗ್ಗ: ನಗರ ವ್ಯಾಪ್ತಿಯಲ್ಲಿರುವ ಕಂದಾಯ ಭೂಮಿ ಮತ್ತು ಮಹಾನಗರಪಾಲಿಕೆಯ ಆಸ್ತಿ ಕಬಳಿಕೆ ಒತ್ತುವರಿ ಆಗಿರುವುದನ್ನು ತೆರವುಗೊಳಿಸಿ ಆಸ್ತಿಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿಯಿಂದ ಇಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಿವಮೊಗ್ಗ ನಗರ ಮಹಾನಗರ ಪಾಲಿಕೆಯಾಗಿ…

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಎನ್ .ಜಿ. ನಾಗರಾಜ್ ಆಯ್ಕೆ…

ಶಿವಮೊಗ್ಗ: ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎನ್.ಜಿ. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ಸದಸ್ಯರಾಗಿ ಹೇಮಾವತಿ ವಿಶ್ವನಾಥ ರಾವ್, ವಿ. ಕದಿರೇಶ್, ಚಂದ್ರಶೇಖರ್, ಮಂಜುನಾಥ್ ಜಿ. ಅವರನ್ನು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಯನ್ವಯ…

ರಾಜ್ಯ ಪೊಲೀಸರಿಗೆ ಗುಂಪು ವಿಮೆ ಜಾರಿ ಮಾಡಿದ ರಾಜ್ಯ ಸರ್ಕಾರಕ್ಕೆ ಶ್ರೀಮತಿ ನಾಜಿಮಾ ರವರಿಂದ ಅಭಿನಂದನೆಗಳು…

ರಾಜ್ಯ ಪೊಲೀಸರಿಗೆ 20 ಲಕ್ಷ ರುಪಾಯಿಗಳ ಗುಂಪು ವಿಮೆಯನ್ನು ನೀಡಲು ನಮ್ಮ ಜಯಕರ್ನಾಟಕ ಸಂಘಟನೆಯು ಸರ್ಕಾರಕ್ಕೆ ಮಾಡಿದ್ದ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಿರುವ ಬಗ್ಗೆ ಸಂಘಟನೆಯ ದಿನಾಂಕ 6/9/2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ…

ರಾಜ್ಯ ಪೊಲೀಸರಿಗೆ ಗುಂಪು ವಿಮೆಯನ್ನು ನೀಡಲು ಜಯಕರ್ನಾಟಕ ಸಂಘಟನೆಯ ಮನವಿಯನ್ನು ಪರಿಗಣಿಸಿದ ರಾಜ್ಯ ಸರ್ಕಾರ

ಜಯ ಕರ್ನಾಟಕ ಸಂಘಟನೆಯು ದಿನಾಂಕ 06-09-2021 ರಂದು ಕರ್ನಾಟಕ ಸರ್ಕಾರಕ್ಕೆ ಪೊಲೀಸ್ ಇಲಾಖೆಯಲ್ಲಿನ ಡಿವೈಎಸ್ಪಿ ಹುದ್ದೆಯ ಮೇಲ್ಪಟ್ಟವರಿಗೆ ಮಾತ್ರವಲ್ಲದೆ ಹಗಲಿರುಳೆನ್ನದೆ ಸಾರ್ವಜನಿಕರ ರಕ್ಷಣೆಗಾಗಿ ದುಡಿಯುತ್ತಿರುವ ಕೆಳಗಿನ ಹುದ್ದೆಯ ಅಧಿಕಾರಿಗಳಿಗೆ ಇಪ್ಪತ್ತು ಲಕ್ಷ ರೂಪಾಯಿಗಳ ಗುಂಪು ವಿಮೆಯನ್ನು ಜಾರಿಗೊಳಿಸಲು ಮನವಿ ಮಾಡಿತ್ತು. ಇದಕ್ಕೆ…