Month: January 2023

ಪ್ರಸನ್ನ ತೆಗೆದ ಅದ್ಭುತ ಫೋಟೋ ಜೀವಂತ , ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ-ಹೊದಲ ಬಸವರಾಜ್…

ಪ್ರಸನ್ನ ತೆಗೆದು ಕಳಿಸಿದ ಈ ಫೋಟೋಗಳು ಮಾತ್ರ ನನ್ನ ಪಾಲಿಗೆ,,,ಎಲ್ಲೇ ಸಿಗಲಿ ಅಣ್ಣಾ ನೀವು ತಲೆ ಕೆಡಸಕೋಬೇಡಿ ನಿಮ್ಮ ಬಾಸಿಂದು ಒಳ್ಳೋಳ್ಳೇ ಫೋಟೋ ತೆಗೆದು ಕಳಿಸುವೆ, ನಂದು ಸೂಪರ್ ಕ್ವಾಲಿಟಿ ಕ್ಯಾಮರಾ ಅಣ್ಣಾ, ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಫೋಟೋ ಕೆಲಸ…

ಹೊಸ ಗೃಹರಕ್ಷಕ ದಳದ ಯೋಧರಿಗೆ ಅಧಿಕಾರಿಗಳಿಂದ ತರಭೇತಿ…

ಶಿವಮೊಗ್ಗ ನಗರದ ಡಿ.ಎ.ಆರ್. ಮೈದಾನದಲ್ಲಿ ಗೃಹರಕ್ಷಕ ದಳಕ್ಕೆ, ಗೃಹರಕ್ಷಕರ ನೇಮಕಾತಿ ನಡೆದಿದ್ದು, ಆಯ್ಕೆಗೊಂಡ ನಿಸ್ವಾರ್ಥ ಯೋಧರಿಗೆ NCO ಅಧಿಕಾರಿಗಳು ತರಭೇತಿ ನೀಡಿದರು. ಮುಂಜಾನೆಯ ಚಳಿಯಲ್ಲಿ ಇಬ್ಬನಿಯ ಒಡಲಲ್ಲಿ, ರಾಷ್ಟ್ಟೀಯ ವಿಪ್ಪತ್ತು, ಅಗ್ನಿ ಅವಘಡ, ಪ್ರವಾಹ, ಮಾನವ ನಿರ್ಮಿತ ದೃಶ್ಯಕೃತ್ಯಗಳ ತಡೆ ಸಾರ್ವಜನಿಕರ…

ಶಿವಮೊಗ್ಗದ ಗ್ರಾಮಾಂತರ ಭಾಗಗಳಿಗೆ ನೂತನವಾಗಿ ಸಂಚರಿಸುವ ಬಸ್ಸಿಗೆ ಚಾಲನೆ ನೀಡಿದ ಆಶೋಕ ನಾಯ್ಕ…

ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರು ಸಿದ್ದಿಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೈದರಕಲ್ಲಹಳ್ಳಿ, ಆನವೇರಿ, ಮಂಗೋಟೆ, ಸನ್ಯಾಸಿಕಕೋಡಮಗ್ಗೆ, ನಾಗಸಮುದ್ರ, ಸಿದ್ದಿಪುರ, ಡಾಣಯಕಪುರ, ಹೊಳೆಹೊನ್ನೂರು, ಮಾರ್ಗವಾಗಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಕ್ಕೆ ಚಾಲನೆ…

ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಸತೀಶ್ ರವರಿಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ರವರಿಂದ ಸನ್ಮಾನ…

ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ 31 ರಂದು ವಯೋ ನಿವೃತ್ತಿ ಹೊಂದಿದ ಶ್ರೀ ಎಸ್, ಎಂ ಸತೀಶ್, ಎಎಸ್ಐ, ಹೊಸಮನೆ ಪೊಲೀಸ್ ಠಾಣೆ, ಭದ್ರಾವತಿ ರವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಮಾನ್ಯ…

ಕರ್ನಾಟಕ ಕುಸ್ತಿ ಅಸೋಸಿಯೇಷನ್ ಇತಿಹಾಸದಲ್ಲೆ ಮೊದಲ ಬಾರಿಗೆ ಇತಿಹಾಸ ರಚಿಸಿದ ಕ್ಷಣ-ಶ್ರೀ ಗುಣ ರಂಜನ್ ಶೆಟ್ಟಿ…

ವಿಶಾಖಪಟ್ಟಣ ನ್ಯೂಸ್… ರಾಷ್ಟ್ರೀಯ ಹಿರಿಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಒಂದು ಬೆಳ್ಳಿ,ಒಂದು ಕಂಚಿನ ಪದಕ ಗಳಿಸಿ ಕರ್ನಾಟಕಕ್ಕೆ ಹೆಮ್ಮೆ ತಂದ ಕುಸ್ತಿ ಪಟುಗಳು ಎಂದು ಕರ್ನಾಟಕ ಕುಸ್ತಿ ಅಸೋಸಿಯೇಷನ್ ಅಧ್ಯಕ್ಷರಾದ ಗುಣ ರಂಜನ್ ಶೆಟ್ಟಿ ಹೇಳಿದ್ದಾರೆ. ಭಾರತೀಯ ಕುಸ್ತಿ ಸಂಘದ…

ಕಲಿಕಾ ನೂನ್ಯತೆ ಗುರುತಿಸಿ ಸರಿಪಡಿಸುವುದು ಮುಖ್ಯ-ಡಾ.ಕೆ.ಎಸ್.ಶುಬ್ರತಾ…

ಶಿವಮೊಗ್ಗ: ಮಕ್ಕಳಲ್ಲಿರುವ ಕಲಿಕಾ ನೂನ್ಯತೆಗಳನ್ನು ಆರಂಭದಲ್ಲಿಯೇ ಗುರುತಿಸಿ ಸರಿಪಡಿಸುವ ಕೆಲಸ ಆಗಬೇಕು. ಇದರಿಂದ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿ ಆಗುತ್ತದೆ ಎಂದು ಮನೋವೈದ್ಯೆ ಡಾ. ಕೆ.ಎಸ್.ಶುಭ್ರತಾ ಹೇಳಿದರು. ರಾಜೇಂದ್ರ ನಗರದಲ್ಲಿರುವ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ, ರೋಟರಿ ಪೂರ್ವ…