Day: October 22, 2024

ನವೆಂಬರ್ 1ರಿಂದ ಡಿಸೆಂಬರ್ 1ರವರೆಗೆ KSPL-2024 ಕ್ರಿಕೆಟ್ ಟೂರ್ನಿ-ಚೇತನ್ ದಾಸರಹಳ್ಳಿ ಶಿವಮೊಗ್ಗ ಟೈಗರ್ಸ್ ಮಾಲೀಕ…

ಶಿವಮೊಗ್ಗ : ಕರ್ನಾಟಕ ರಾಜ್ಯ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಕೆಎಸ್‍ಪಿಎಲ್ 2024 ರ ಕ್ರಿಕೆಟ್ ಟೂರ್ನಿ ನ.01 ರಿಂದ ಡಿ.01 ರವರೆಗೆ ಒಂದು ತಿಂಗಳ ಕಾಲ ಬೆಂಗಳೂರು ಸೋಲದೇವನಹಳ್ಳಿಯಲ್ಲಿರುವ ಆಚಾರ್ಯ ಗ್ರೌಂಡ್‍ನಲ್ಲಿ…