ಕಾರಿನ ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿ ಹತ್ತಿಸಿಕೊಂಡು ಹೋದ ದುರಂಕಾರಿ ಕಾರು ಚಾಲಕ…
ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜ್ ಬಳಿ ಪೊಲೀಸರು ಕಾರು ತಡೆದು ತಪಾಸಣೆ ಮಾಡುವ ವೇಳೆ ಕಾರಿನ ಬಾನೆಟ್ ಮೇಲೆ ಪೊಲೀಸ್ ಸಿಬ್ಬಂದಿಯನ್ನು ಎಳೆದುಕೊಂಡು ಹೋದ ಘಟನೆ ನಡೆದಿದೆ. ಪೊಲೀಸ್ ಸಿಬ್ಬಂದಿಯನ್ನು ಗುದ್ದಿ ಬ್ಯಾನೇಟ್ ಮೇಲೆ ಹತ್ತಿಸಿಕೊಂಡು ಹೋದ ಚಾಲಕ.ನೂರು ಮೀಟರ್ ಗೂ…