ಧೀಮಂತ ನಾಯಕ ಬಂಗಾರಪ್ಪನವರು ರಾಜ್ಯದ ರೈತರ ಬದುಕಿಗೆ ಬೆಳಕಾದವರು-ಎಂ. ರಮೇಶ್ ಶೆಟ್ಟಿ ಶಂಕರ್ ಘಟ್ಟ…
ನಾಡುಕಂಡ ಮುತ್ಸದ್ದಿ, ಹಿಂದುಳಿದ ವರ್ಗಗಳ ನಾಯಕ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಬಂಗಾರಪ್ಪನವರು ರಾಜ್ಯದ ರೈತರ ಬದುಕಿಗೆ ಬೆಳಕನ್ನು ನೀಡಿದವರು ಎಂದು ಭದ್ರಾವತಿ ತಾಲ್ಲೂಕು ಹಿಂದುಳಿದ ವರ್ಗಗಳ ಗ್ರಾಮಾಂತರ ವಿಭಾಗದ ಅಧ್ಯಕ್ಷ ಎಂ.ರಮೇಶ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಎಸ್.ಬಂಗಾರಪ್ಪನವರ 92ನೇ ಹುಟ್ಟುಹಬ್ಬದ…