ವಿದ್ಯಾ.ಯು.ಶೆಟ್ಟಿಗೆ ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ SILVER MEDAL…
ಕಾರ್ಕಳದ ಕುಕ್ಕುಂದೂರು ನಿವಾಸಿ ವಿದ್ಯಾ ಯು. ಶೆಟ್ಟಿಯವರು ಥೈಲ್ಯಾಂಡ್ ನಲ್ಲಿ 13ರಿಂದ 16ರವರೆಗೆ ನಡೆದ “ಅಂತರರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ – 2025” ಕ್ರೀಡಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 50 ರಿಂದ 55 ವರ್ಷದೊಳಗಿನ ವಯೋಮಿತಿ ಅಡಿಯಲ್ಲಿ ಜಾವ್ಲಿನ್ ಥ್ರೋನಲ್ಲಿ ಗೋಲ್ಡ್ ಮೆಡಲ್…